'ಕನ್ನಡ ಹಕ್ಕಿ'
'ಏನೇ ಬರಲಿ ಒಗ್ಗಟ್ಟಿರಲಿ'
ಅಂತ ಕಲಿಸಿದ ಕನ್ನಡಕೆ ಜೈಯಿರಲಿ...
ಮಿನುಗಲಿ ಕನ್ನಡ ಚುಕ್ಕಿ...
ಗಗನದೆತ್ತರಕೆ ಹಾರಲಿ ಕನ್ನಡ ಹಕ್ಕಿ....!
ಕಿವಿ ನಿಮಿರುವ ಅಕ್ಕ ಕನ್ನಡ..
ಬಿಡಲಾರೆನೆಂದೂ ನಿನ್ನ ಸಂಗಡ.
ಜೈ ಕನ್ನಡ ತಾಯಿ ಭುವನೇಶ್ವರಿಯೇ
ಬೆಳಗು ಕನ್ನಡ ಕೀರ್ತಿ ಜಗದೆಲ್ಲೆಡೆಯೇ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ