ಸ್ವಾತಂತ್ರ್ಯ ದಿನಾಚರಣೆ
ಸ್ವಾತಂತ್ರ್ಯ ದಿನಾಚರಣೆಯ ಏಕೆ ಎಲ್ಲಿ ಮಾಡೋಣ?
ಪ್ರತಿನಿತ್ಯ ಹಲವಾರು ಹೆಣ್ಣುಮಕ್ಕಳ ಅತ್ಯಾಚಾರವಾಗುತ್ತಿದೆಯೆಂದೇ?
ಪ್ರತಿಕ್ಷಣವೂ ರಸ್ತೆ ಅಗಲಿಸಲು ಪುರಾತನ ಮರಗಳ ಕಡಿದುರುಳಿಸುತ್ತಿರುವೆವೆಂದೇ?
ಪ್ರತಿ ಜಾತಿಯ ಗುಂಪುಗಳ ಸೃಷ್ಟಿಸಿ ಕಾರ್ಯಕ್ರಮ ಹಮ್ಮಿಕೊಂಡಿರುವೆವೆಂದೇ?
ಧರ್ಮ ಕಾರ್ಯದಲ್ಲಿ ನಡೆಯಲು ಹೇಳಿ, ಬೇಲಿಯೇ ಎದ್ದು ಹೊಲ ಮೇಡಂತೆಯೆಂದೇ?
ಮನುಜ ಮತ ವಿಶ್ವ ಪಥವೆಂದು ವಿಶ್ಸವಿರದೆ ಬದುಕುತ್ತಿರುವೆವೆಂದೇ?
ನಲಿಯುವ ಮನದಲಿ ನಿಮ್ಮನ್ನು ಕೂರಿಸಲಿಲ್ಲವೆಂದೇ
ಗಡಿಬಿಡಿ ಮಾಡದೆ ನಿಧಾನವಾಗಿ ನಡೆಯ ಬೇಕೆಂದೇ.
@Prem@
5.8.2020
@prem@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ