ಶುಕ್ರವಾರ, ಜನವರಿ 29, 2021

ಹನಿಗವನ

ಹನಿಗವನ

*ನೋಟ*

ನೋಡುತ್ತಾ ಮೈಮರೆತಿದ್ದೆ
ಅವಳ ಅಂದದ ಕುಡಿನೋಟ!
ಕಣ್ಗಳೊಂದಾಗಿ ಒಲವರಳಿತಂದುಕೊಂಡೆ!!
ಅರಿವಾಗಲೇ ಇಲ್ಲ ನನಗೆ
ಅದು ನನ್ನ ಜೇಬಿನೊಳಗಿನ
ಪರ್ಸಿಗೆ ಹಾಕಿದ
ಕಳ್ಳನೋಟ!
ಅರಿತಾಗ ನಾನು ಮಾಡಿದೆ
ಅವಳ ಹಿಂದೆ ಓಟ!
ಆದರೇನು ಸಿಗಲೇ ಇಲ್ಲ
ನನ್ನೆರಡು ಸಾವಿರಗಳ ನೋಟ!!!
@ಪ್ರೇಮ್@
24.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ