ಶುಕ್ರವಾರ, ಜನವರಿ 1, 2021

ಚುಟುಕುಗಳು


ಚುಟುಕು-1

ಕಾಲ

ಉರಿವ ಸೂರ್ಯನು ಬರನು ರಾತ್ರಿಯಲಿ
ತಂಪು ಚಂದಿರ ಬೆಳಕನೀಯನು ಹಗಲಿನಲಿ
ಸರ್ವ ಜೀವಕೂ ನಿಗಧಿಯಾಗಿಹುದು ಕಾಲ,
ಹಲ ಜೀವಿಗಳಿಗಿಹುದು ಹಿರಿ-ಕಿರಿ ಬಾಲ!!!

ಚುಟುಕು-2

ಹೆತ್ತವ್ವ, ಅಪ್ಪನೇ ದೇವರೆಂದರು ಹಿರಿಯರು
ಇಂದಿನ ಮಕ್ಕಳು ಯಾರನ್ನೂ ಗಮನಿಸರು!
ತಾಯಿ,ಅಜ್ಜಿಯರಿಗೆ ಟಿವಿ ಧಾರಾವಾಹಿಗಳ ಚಿಂತೆ!
ಮಕ್ಕಳಿಗೋ, ಜಾಲತಾಣ, ಕರೆನ್ಸಿಯದೇ ಟೆನ್ಶನಂತೆ!!!
@ಪ್ರೇಮ್@
11.02.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ