[4/1, 3:04 PM] Tr Ramesh: ಪ್ರೇಮ್ ಅವರ *ನಿರ್ಧಾರ* ನ್ಯಾನೋ ವಿಷಯ ಚೆನ್ನಾಗಿದೆ. ಆದರೆ ವಾಕ್ಯ ಜೋಡಣೆ ಸರಿಯಾಗದೇ ಗೊಂದಲವುಂಟು ಮಾಡುತ್ತಿತ್ತು. ತಂಗಿಯ ಮದುವೆಗೆ, ಲಕ್ಷಗಟ್ಟಲೆ ಮನೆಗೆ ಹಣಕೊಟ್ಟನೋ?, ಮನೆಗೆ ಲಕ್ಷಗಟ್ಟಲೆ ಹಣ ಕೊಟ್ಟನೋ?
ಲಕ್ಷ ಗಟ್ಟಲೆ ಹಣಕೊಟ್ಟ ಮೇಲೆ ಮದುವೆಗೆ ಹುಡುಗನನ್ನು ಗೊತ್ತುಮಾಡಿದ್ದೋ? ಹುಡುಗನನ್ನು ಗೊತ್ತು ಮಾಡಿದ ಮೇಲೆ ಹಣ ಕಳಿಸಿದ್ದೋ?
ಹುಡುಗನೆಬ್ಬ ಅಲ್ಲ ಹುಡುಗನೊಬ್ಬ ಆಗಬೇಕಿತ್ತಲ್ಲವೇ?
ಇಂಗ್ಲಿಷ್ ಶಿಕ್ಷಕಿಯಾದರೂ ಕನ್ನಡದಲ್ಲಿ ಬರೆಯುವಾಗ ಕನ್ನಡ ಕಾಗುಣಿತ, ವಾಕ್ಯರಚನೆ ಬಗ್ಗೆ ಗಮನ ಕೊಡಬೇಕಿತ್ತಲ್ಲವೇ?
[4/1, 6:26 PM] Wr Samyakth Kadaba: 🌷🌷🌷🌷🌷🌷
*ನಮಸ್ತೆ*
👉 *ಪ್ರೇಮ್ ಇವರು* ಬರೆದಿರುವ
*ನಿರ್ಧಾರ* ಎಂಬ ನ್ಯಾನೋ ಕಥೆಯಲ್ಲಿ ....
👉🏻ಕಷ್ಟದಲ್ಲಿರುವವರಿಗೆ ,ದೇವರಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ತಿಳಿಹೇಳುವ ಪ್ರಯತ್ನವಿದೆ ಎಂಬುದು ನನ್ನ ಅನಿಸಿಕೆ.
👉🏻ಉಪಯುಕ್ತವಾದ ಕತೆಯಲ್ಲಿ ಅನುಪಮವಾದ ನೀತಿ ಇರುವುದನ್ನು ಇಲ್ಲಿ ಗಮನಿಸಬಹುದು.
👉🏻ಮಹಮ್ಮದ್ ದುಡಿಮೆಗಾಗಿ ದೂರದ ಊರಿಗೆ ತೆರಳಿ ಹಿಂದಿರುಗುವಾಗ ಅಡೆತಡೆ ಬಂದರೂ ,ಅದು ಅವನಿಗೆ ಒಳ್ಳೆಯದೇ ಆಗುತ್ತದೆ.
👉🏻ಉತ್ತಮವಾಗಿದೆ.ಶುಭವಾಗಲಿ...
🌼ತಪ್ಪಿದ್ದರೆ ಕ್ಷಮೆಯಿರಲಿ
✍🏻 *ಸಮ್ಯಕ್ತ್.ಹೆಚ್.ಜೈನ್.ಕಡಬ*
🌷🌷🌷🌷🌷🌷
[4/2, 12:34 PM] Wr Varalaxmi K N: ನಮಸ್ತೆ ಪ್ರೇಮ ಮೇಡಮ್.ಮನಸ್ಸಿದ್ದರೆ ಮಾರ್ಗ ಎಂಬಂತೆ, ಸಮಸ್ಯೆ ಇದೇ ಅಂದರೆ ಪರಿಹಾರ ಕೂಡ ಇದ್ದೇ ಇರುತ್ತದೆ ಎಂದು *ಟಾಮಿ** ಮೂಲಕ ತಿಳಿಸಿ ಕೊಟ್ಟಿದ್ದೀರಿ. ಧನ್ಯವಾದಗಳು 🙏
[4/3, 10:22 AM] +91 84313 19753: ಪ್ರೇಮ್ ಮೇಡಂ
ಅವರ ಶ್ರಮ ನ್ಯಾನೋ ಕಥೆ ಉತ್ತಮವಾಗಿದೆ.
ಹೆತ್ತವರು ತಮ್ಮೆಲ್ಲ ಕಷ್ಟಗಳನು ಮಕ್ಕಳಿಗೆ ತಿಳಿಸದೇ ನನ್ನ ಮಕ್ಕಳು ಓದಿ ದೊಡ್ಡ ದೊಡ್ಡ ಆಫೀಸರ್ ಗಳು ಆಗ್ಬೇಕು ಅನ್ನೋದು ಪ್ರತಿಯೊಬ್ಬ ತಂದೆತಾಯಿಯ ಕನಸಾಗಿರುತ್ತದೆ, ಹಾಗೆ ಬೆಳೆದು ದೊಡ್ಡವರಾದ ಮಕ್ಕಳು ಶಾಲಾ ಕಾಲೇಜ್ ಗಳಿಗೆ ಹೆತ್ತವರು ಕಳಿಸಿರುವ ಮಹತ್ವವನ್ನು ಅರಿತು ಗುರುವಿನ ಗುಲಾಮನಾಗಿ ಮುನ್ನೆಡದರೆ ಯಶಸ್ಸು ತಾನಾಗಿಯೇ ದೊರೆಯುತ್ತದೆ,ಹೆತ್ತವರ ಬಯಕೆ ಪ್ರತಿಫಲ ದೊರೆಯುತ್ತದೆ. ಲವ್ ಗಿವ್ವು ಅಂತಾ ಹೋದರೆ ಜೀವನ ಹಾಳಾಗುವುದಲ್ಲದೆ ತಂದೆತಾಯಿಗಳನ್ನು ಮರಗುವಂತೆ ಮಾಡುತ್ತದೆ.
👍ಉತ್ತಮವಾಗಿದೆ
👉ಚನ್ನಾಗಿದೆ
👉ಸಂದೇಶಭರಿತವಾಗಿದೆ
✌ಸರಳವಾಗಿದೆ
ಸುಂದರ ನ್ಯಾನೋ ಕತೆಯನ್ನು ಓದಿಸಿದಕ್ಕೆ
ಧನ್ಯವಾದಗಳು ಮೇಡಂ
ಕವಿಮನಕ್ಕೆ ಧಕ್ಕೆಯಾದಲ್ಲಿ ಕ್ಷಮೆ ಇರಲಿ.
ಬಸವರಾಜ ಲಿಂಗಸ್ಗೂರು... 💕
[4/3, 12:11 PM] Wr Manu Vaidya: *ಪ್ರೇಮ್ ಮೇಡಂ ಅವರ ಕಥೆಯ ಕುರಿತಾಗಿ*
*ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ* ಎಂಬ ನೀತಿಯನ್ನು ಸಾರುವ ಕಥೆ ಚೆನ್ನಾಗಿ ಮೂಡಿ ಬಂದಿದೆ.. ಮತ್ತೊಂದು ದೃಷ್ಟಿಕೋನದಲ್ಲಿ, ಮಕ್ಕಳಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ ತಂದೆ, ತಾಯಿ ಏನು ಬೇಕಾದರೂ ಮಾಡಬಲ್ಲರು ಎಂಬುದು ಕೂಡ ನಿಮ್ಮ ಕಥೆಯಲ್ಲಿ ಕಂಡು ಬಂತು..
ಇನ್ನು ನಿಮ್ಮ ಕಥೆಯಲ್ಲಿ..
👉🏻ನಿರೂಪಣಾ ಶೈಲಿ ಬದಲಾದರೆ ಇನ್ನೂ ಚೆಂದವಾಗುತ್ತದೆ.. ಕಥೆ ಹೇಳಿಕೆಯಂತಾದರೆ ಚೆಂದವಲ್ಲ
👉🏻ಕಥೆಯಲ್ಲಿ ಪಾತ್ರಗಳನ್ನು ಮಾತಾಡಿಸಿದರೆ ಇನ್ನಷ್ಟು ಉತ್ತಮ
👉🏻ವಿಭಿನ್ನ ಕಥಾವಸ್ತುವನ್ನು ಯೋಚಿಸಿ..
👉🏻ಒಟ್ಟಿನಲ್ಲಿ ಉತ್ತಮ ಪ್ರಯತ್ನ...
ನನಗನಿಸಿದಂತೆ ಹೇಳಿರುವೆ, ತಪ್ಪಾಗಿದ್ದರೆ ಕ್ಷಮೆ ಇರಲಿ🙏🙏🙏😁
✍🏻 *ಮನು ವೈದ್ಯ*
[4/3, 2:08 PM] Wr Vani Bhandari: ಈ ಅಭಿಮಾನ ಸದಾ ಇರಲಿ ಜಿ.
👍🏻👍🏻👍🏻
ಒಮ್ಮೊಮ್ಮೆ ಬದುಕು ಸಾರ್ಥಕ ಅನಿಸುತ್ತದೆ ನಂಗೆ.
ನಗುತ ನಗುತ ಇಬ್ಬರು ಖುಷಿ ಖುಷಿಯಾಗಿ ಇರಿ.
ಗಾಡ್ ಬ್ಲೇಸ್ ಯು🌹
[4/4, 9:58 AM] Wr Nagamani Mysore: ಓಪನಿಂಗ್ ಬ್ಯಾಟಿಂಗ್ ಪ್ರೇಮ್ ಅವರು ಚೆನ್ನಾಗಿ ಬಾರಿಸಿದ್ದಾರೆ. ಮೊಬೈಲ್ ಬಳಕೆಯ ದುಷ್ಪರಿಣಾಮಗಳನ್ನು ನ್ಯಾನೋ ಕಥೆಯಲ್ಲಿ ಪ್ರತಿಬಿಂಬಿಸುವ ಪ್ರಯತ್ನ ಚೆನ್ನಾಗಿದೆ...
*ಅತಿಯಾದರೆ ಅಮೃತವೂ ವಿಷ*
ಯುವಜನತೆ ಇದನ್ನು ತಿಳಿಯಬೇಕು..
👏👏
[4/4, 10:39 AM] Wr Vinuta Kicchikeri: ಪ್ರೇಮ್ ಜೀ🙏
ಮೊಬೈಲಿನ ದಷ್ಪರಿಣಾಮದ ಕುರಿತು ಬರೆದ ಕಥೆ ಚಂದ
ವಿನುತಾ ಕಿಚ್ಚಿಕೇರಿ
[4/4, 11:22 AM] Wr Thaggihalli Ravi: *ಪರಿಣಾಮ* ಪ್ರೇಮಾ ಸುಳ್ಯರವರ ಕಥೆಯು ತಂತ್ರಜ್ಞಾನದ ಅನಿಯಮಿತ ಬಳಕೆ ಹಾಗೂ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ತಗ್ಗೀಹಳ್ಳಿ ರವಿಕುಮಾರ
[4/4, 6:46 PM] Wr C G Venktesh: ಪ್ರೇಮ್ ಮೇಡಂ ರವರ ಕಥೆ *ಪರಿಣಾಮ*, ಚೆನ್ನಾಗಿದೆ👌👌 ಮೊಬೈಲ್ ಮಿತಿಮೀರಿದ ಬಳಕೆಯಿಂದ ಇಂದು ಹಲವಾರು ಸಮಸ್ಯೆಗಳನ್ನು ಕಾಣಬಹುದು ಅವುಗಳ ಮೇಲೆ ಬೆಳಕು ಚೆಲ್ಲುವ ಸಾಮಾಜಿಕ ಕಳಕಳಿಯ ನಿಮ್ಮ ನ್ಯಾನೋ ಕಥೆ ಚೆನ್ನಾಗಿದೆ . ಉತ್ತಮ ಕಥೆ ಓದಿಸಿದ್ದಕ್ಕೆ ಧನ್ಯವಾದಗಳು🙏🙏
[4/4, 7:12 PM] +91 74113 99610: *ಪ್ರೇಮ್ ಜೀ.. ನಮಸ್ತೆ🙏*
*ಅತಿಯಾದ ಮೊಬೈಲ್ ಬಳಕೆಯಿಂದಾಗಿ ಜೀವನ ಹಾಳಾಗುವುದನ್ನು ಅರಿಯಬಹುದು*.👌
**ಸುಂದರ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.*👌
*ನಾ ಕನ್ನಡಿಗ ಜೀ.. ನಮಸ್ತೆ🙏*
*ಅತಿಯಾದ ಆಸೆಗಳು ತಂದೊಡ್ಡುವ ಸಮಸ್ಯೆಗಳನ್ನು ತಿಳಿಯಬಹುದು*.
**ಕಥೆ ತುಂಬಾ ಚೆನ್ನಾಗಿದೆ.*👌
*✍ಮಹಾದೇವ ರಾಯಚೂರು*
[4/6, 10:00 AM] Wr Dinesh Sir: ☘ನಮಸ್ಕಾರಗಳು🙏
ಗೀತೆ :- *ಪೂರ್ಣ ಚಂದಿರ*
ಕವಿ :- *ಪ್ರೇಮ್ ರವರು*
*ನೀಡಿದ ಪದ ಬಳಕೆಯಾಗಿದೆ*
ಸೊಗಸಾದ ಭಾವಗೀತೆಯೊಂದನ್ನು ನಮ್ಮೆದುರಿರಿಸಿದ್ದೀರಿ. ಗುಳಿಕೆನ್ನೆಯ ಮೋಡಿಗಾರನ ಒಲವ ಲೀಲೆ ಗೀತೆಯಲ್ಲಿ ಅದ್ಭುತವಾಗಿ ಮೂಡಿದೆ. ಇರುಳನ್ನೆ ಬೆಳಗುವ ಆ ನಗೆ ಸಿರಿಯ ವೈಭವವೆ ಅದ್ಭುತ. ತುಸು ಕೋಪ ಪ್ರೀತಿ ಭರಿತ ಪ್ರತೀ ಮಾತುಗಳು, ಬಾಳ ಜ್ಯೋತಿಯನ್ನು ಆತ ಬೆಳಗಿದ.ನಗೆ ಕಾರಂಜಿಯ ಚಿಮ್ಮಿಸಿ ಸೊಬಗಿನ ಕ್ಷಣಗಳನ್ನೆ ಎದುರಿರಿಸಿದ ಎಂಬ ಕವಿಭಾವ ಚೆಂದವಿದೆ.
*ಭಾವಗೀತೆ ಸೊಗಸಾಗಿದೆ*👌
ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿ
👍💐☘💐
[4/7, 3:16 PM] Wr Vinuta Kicchikeri: ಪ್ರೇಮ್ ಜೀ🙏
👉🏻ಚಂದದ ಗೀತೆ
👉🏻 ಪದಗಳಲ್ಲಿ ಹೊಸತನವಿದೆ
👉🏻"ನನ್ನೆದೆ ಎದೆ "ಬಾಂದಳ
ನನ್ನೆದೆಯ ಬಾಂದಳದಿ ಆಗಿದ್ರೆ ಸಾಕಿತ್ತೇನೋ...
👉🏻ನನ್ನ ಅನಿಸಿಕೆ ಅಷ್ಟೇ
ಧನ್ಯವಾದಗಳು💐🙏
ವಿನುತಾ ಕಿಚ್ಚಿಕೇರಿ
[4/8, 5:15 PM] Wr Pramila Chullikana: ಪ್ರೇಮಾ ಮೇಡಂ ಕವನ ನೃತ್ಯ.. ನಿಮ್ಮ ಕವನದಲ್ಲಿ 'ನ' ಅಕ್ಷರವೇ ನವಿಲಾಗಿ ನೃತ್ಯಗೈದಂತೆ ಭಾಸವಾಯಿತು... ವಿಭಿನ್ನ ರೀತಿಯಲ್ಲಿ ಪದಗಳ ಪೋಣಿಸಿ ಗೀತೆಯಾಗಿಸಿದ ಪರಿ ಸೂಪರ್👌👌
🙏🙏
@prem@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ