ನೋಡುತ್ತಾ ಕುಳಿತಿದ್ದೆ
ಅವಳ ನೇಲ್ ಪಾಲಿಶ್!
ಅರಿತೇ ಇಲ್ಲ ನನ್ನ ಕೆನ್ನೇಲಿ
ಅಚ್ಚಾದ ಅವಳ ಬೂಟ್ ಪಾಲಿಶ್!!!!
2.
ನೋಡುತ್ತಾ ಕುಳಿತಿದ್ದೆ
ಅವಳ ಅಂದದ ಅಂಗಿ!!
ಅರಿತೇ ಇಲ್ಲ ನಾನು
ಜಾರಿದ ನನ್ನ ಲುಂಗಿ!!!
3.
ಹುಡುಗಿಯರ ಬಟ್ಟೆಯದು
ತುಂಡು ತುಂಡು!!
ಮುಂದೆ ಬರಬಹುದೇ
ಮರದ ಬೆಂಡು!!!
4.
ನೋಡುತ್ತಾ ಕುಳಿತಿದ್ದೆ
ಅವಳ ಟಿ.ಶರ್ಟ್!
ಅರಿವಾಗಲೇ ಇಲ್ಲ
ನನ್ನ ಪಿಕ್ ಪಾಕೆಟ್!!
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ