ಜೋಕ್ಸ್-1
ಗಂಡ-ಏನೇ ನನ್ ಮೊಬೈಲ್ ಎಲ್ಲಾದ್ರೂ ನೋಡಿದ್ಯಾ?
ಮಡದಿ-ಹೌದು ರೀ.. ತರಕಾರಿ ತರುವಾಗ ,ಮಾರ್ಕೆಟ್ ಹತ್ರ ಹೋಗ್ತಿತ್ತು!!!
ಗಂಡ-ಹಾಂ!!!!!!
ಜೋಕ್ಸ್ -2
ಹೆಂಡತಿ-(ಗೆಳತಿಯೊಡನೆ ಮೊಬೈಲ್ ನಲ್ಲಿ ಮಾತಾಡ್ತಾ) ಹ್ಞೂ ಕಣೇ..ಹೊರಟೆ..ಈಗ್ಲೇ.. ಸೀರೆ, ನೆಕ್ಲೆಸ್, ಬಳೆ, ಸರ, ಹೂ ಎಲ್ಲಾ ಹಿಡ್ಕೊಂಡಿದ್ದೇನೆ. ಇನ್ನೇನಾದ್ರೂ ಬೇಕಾ..ಹ್ಞಾ..ಹ್ಞೂ..ಓಕೆ..(ಗಂಡನಿಗೆ)
ರೀ... ರೀ... ನನ್ ಮೊಬೈಲ್ ಸಿಗ್ತಿಲ್ಲ, ನೀವೇನಾದ್ರೂ ನೋಡಿದ್ರಾ..
ಗಂಡ-ಹಿ ಹಿ ಹೀ..ಗೆಳತಿ ಜೊತೆ ಕಿವಿಗಿಟ್ಕೊಂಡ್ ಮಾತಾಡ್ತಿರೋದ್ ಯಾವುದ್ರಲ್ಲಮ್ಮಾ...ಹಹ್ಹಹ್ಹ...
@ಪ್ರೇಮ್@
13.12.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ