ಶುಕ್ರವಾರ, ಜನವರಿ 1, 2021

ನಗೆಹನಿ

🐍🐍

ಕರಾಟೆ(ನಗೆ ಹನಿ)

ಕರಾಟೆ ಏನಿದು ನಿನ್ನ ಹರಟೆ
ತಿನ್ನಬೇಕು ನಿತ್ಯ ಮನೆಯ ಕೋಳಿಮೊಟ್ಟೆ
ತುಂಬುವುದು ಆಗ ನಿಜದಿ ಹೊಟ್ಟೆ
ಕೇಳಿ ಕನಸಿನಿಂದ ತಕ್ಷಣ ಎದ್ದುಬಿಟ್ಟೆ!
@ಪ್ರೇಮ್@
19.12.2020
🐍🐍🐍🐍

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ