ಶುಕ್ರವಾರ, ಜನವರಿ 1, 2021

ಚುಟುಕು

ಕಳ್ಳಾಟ

ಕೊಲ್ಲುವುದು ಕಳ್ಳಾಟ ಕಳ್ಳನ ಕುಲವನು
ಕಲಕುವರು ಕರುಳನು ಕದಿವ ಕೆಲಸದಲಿ
ಕೊಳಕ ಕಾರ್ಯವ ಕಲಿತು ಕಲಿಸುವನು
ಕುಲವ ಕೆದಕುತ ಕೆಸರ ರಾಚುತಲಿ..
@ಪ್ರೇಮ್@
05.12 2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ